Русские видео

Сейчас в тренде

Иностранные видео




Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



What is THAAD: ಅಮೆರಿಕದಿಂದ ಇಸ್ರೇಲ್‌ಗೆ ಥಾಡ್‌, ಕ್ಷಿಪಣಿಗೇ ಆಕ್ಸಿಡೆಂಟ್‌ ಮಾಡೋ ಕಿಲಾಡಿ! | Vijay Karnataka

ಅಮೆರಿಕದ ಭದ್ರತಾ ವ್ಯವಸ್ಥೆಯಲ್ಲಿಯೇ ಅತ್ಯಂತ ಆಧುನಿಕ ಕ್ಷಿಪಣಿ ನಿರೋಧ ವ್ಯವಸ್ಥೆಯೇ ಈ 'ಥಾಡ್‌'. ಇದರ ಪೂರ್ಣ ರೂಪ- 'ಟರ್ಮಿನಲ್‌ ಹೈ ಆಲ್ಟಿಟ್ಯೂಡ್‌ ಏರಿಯಾ ಡಿಫೆನ್ಸ್‌'. ಇದರ ಜೊತೆಗೆ ಅಮೆರಿಕದ 100 ಪಡೆಗಳನ್ನು ಇಸ್ರೇಲ್‌ಗೆ ನಿಯೋಜಿಸಲಾಗಿದೆ. ಹೆಜ್ಬೊಲ್ಲಾ ಮತ್ತು ಇರಾನ್‌ನ ನಾಯಕರ ಕಥೆಯನ್ನು ಇಸ್ರೇಲ್ ಏರ್‌ಸ್ಟ್ರೈಕ್‌ನಲ್ಲಿ ಮುಗಿಸಿತ್ತು. ಅದಕ್ಕೆ ಪ್ರತೀಕಾರವಾಗಿ ಇರಾನ್‌, ಇಸ್ರೇಲ್‌ ಕಡೆಗೆ ನೂರಾರು ಕ್ಷಿಪಣಿಗಳನ್ನು ನುಗ್ಗಿಸಿತ್ತು. ಆ ದಾಳಿಯ ನಂತರವೂ ಇಸ್ರೇಲ್‌ ಪಡೆಗಳು ಲೆಬನಾನ್‌, ಗಾಜಾ ಸೇರಿದಂತೆ ಹಲವು ಕಡೆ ಕಾರ್ಯಾಚರಣೆಗಳನ್ನು ಮುಂದುವರಿಸಿವೆ. ಈ ನಡುವೆ ಇರಾನ್‌ ಮತ್ತೆ ಆಕ್ರಮಣ ಮಾಡುವ ಸಾಧ್ಯತೆ ಇದ್ದು, ಅಂಥ ಯಾವುದೇ ದಾಳಿಯಿಂದ ಇಸ್ರೇಲ್‌ ನೆಲವನ್ನು ರಕ್ಷಿಸಲು ಅಮೆರಿಕದ 'ಥಾಡ್‌' ತಡೆಗೋಡೆಯಾಗಿ ನಿಲ್ಲಲಿದೆ. ಸಾಮಾನ್ಯವಾಗಿ ಒಂದು ಥಾಡ್‌ ಬ್ಯಾಟರಿಯಲ್ಲಿ ಟ್ರಕ್‌ಗಳಿಗೆ ಅಳವಡಿಸಿರುವ ಆರು ಲಾಂಚರ್‌ಗಳು ಇರುತ್ತವೆ. ಒಂದೊಂದು ಲಾಂಚರ್‌ಗಳು ಎಂಟು ಇಂಟರ್‌ಸೆಪ್ಟರ್‌ಗಳನ್ನು ಒಳಗೊಂಡಿರುತ್ತವೆ. ಅದರ ಜೊತೆಗೆ ರಡಾರ್‌ ಹಾಗೂ ರೇಡಿಯೋ ಎಕ್ವಿಪ್ಮೆಂಟ್‌ಗಳು ಇರುತ್ತವೆ. ಒಮ್ಮೆಗೆ ಲಾಂಚರ್‌ಗಳಲ್ಲಿರುವ ಎಂಟೂ ರಾಕೆಟ್‌ಗಳು ಉಡಾವಣೆಯಾದರೆ, ಮತ್ತೆ ಅದನ್ನು ಲೋಡ್‌ ಮಾಡೋಕೆ ಸುಮಾರು 30 ನಿಮಿಷಗಳು ಬೇಕಾಗುತ್ತೆ. What is THAAD: THAAD from America to Israel, kill the missile itself! #thaad #america #isreal ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnatakainternational   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ Vijay Karnataka Channel ►    / @vijaykarnataka   WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Vijay Karnataka International is your go-to destination for the latest world news, war updates, and global affairs, delivered in Kannada. Stay informed with in-depth coverage of international events, global politics, and international relations, all explained in a way that resonates with Kannada-speaking audiences. From breaking news and geopolitical analysis to war zone reports and updates on global diplomacy, our channel brings you timely, credible, and comprehensive news from around the world. Subscribe now for daily updates on what's happening beyond borders, and stay connected with the global stage in your language! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದಿಂದ ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿಯೇ ಶುರುವಾಗಿರುವ ವಿಜಯ ಕರ್ನಾಟಕ ಇಂಟರ್‌ ನ್ಯಾಷನಲ್‌ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್‌ ನಿಮ್ಮ ಮುಂದೆ ಅತೀ ವೇಗವಾಗಿ ವಿಶ್ವದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಸುದ್ದಿಗಳು, ಯುದ್ಧಕ್ಕೆ ಸಂಬಂಧಿತ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಮಗೆ ನೀಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ, ವಿವಾದಗಳು ಸೇರಿ 360 ಡಿಗ್ರಿ ಕವರೇಜ್‌ ನಿಮಗೆ ಕ್ಷಣ ಕ್ಷಣವೂ ಲಭ್ಯವಿರಲಿದೆ. ಸ್ಪಷ್ಟ, ನೈಜ, ನಿಖರ ಹಾಗೂ ವಿದೇಶದ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Comments