Русские видео

Сейчас в тренде

Иностранные видео


Скачать с ютуб ನಾನು ಒಂಟಿಯಾಗಿ ಸಾಯಲ್ಲ, ನೋಡೋಕೆ ಚೆನ್ನಾಗಿದೀನಿ, ಹುಡುಗಿ ಸಿಗಲ್ವಾ? Kiran Raj ಸಂದರ್ಶನ| Ronny| Vijay Karnataka в хорошем качестве

ನಾನು ಒಂಟಿಯಾಗಿ ಸಾಯಲ್ಲ, ನೋಡೋಕೆ ಚೆನ್ನಾಗಿದೀನಿ, ಹುಡುಗಿ ಸಿಗಲ್ವಾ? Kiran Raj ಸಂದರ್ಶನ| Ronny| Vijay Karnataka 7 дней назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ನಾನು ಒಂಟಿಯಾಗಿ ಸಾಯಲ್ಲ, ನೋಡೋಕೆ ಚೆನ್ನಾಗಿದೀನಿ, ಹುಡುಗಿ ಸಿಗಲ್ವಾ? Kiran Raj ಸಂದರ್ಶನ| Ronny| Vijay Karnataka

‘ಕನ್ನಡತಿ’ ಧಾರಾವಾಹಿ ನಟ ಕಿರಣ್ ರಾಜ್ ಅವರು ‘ರಾನಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 12ರಂದು ಈ ಸಿನಿಮಾ ರಿಲೀಸ್ ಆಗಿದೆ. ಇದು ಪಕ್ಕಾ ಆಕ್ಷನ್ ಸಿನಿಮಾವಂತೆ, ಜೊತೆಗೆ ಲವ್ ಸ್ಟೋರಿಯೂ ಇದೆ, ಸೆಂಟಿಮೆಂಟ್ ಇದೆ. ‘ರಾನಿ’ ಬಗ್ಗೆ ನಟ ಕಿರಣ್ ರಾಜ್, ನಿರ್ದೇಶಕ ಗುರುತೇಜ್ ಶೆಟ್ಟಿ ಅವರು ಮಾತನಾಡಿದ್ದಾಳೆ. ಆವೇಳೆ ನಿರ್ದೇಶಕರು “ದುಬೈನಲ್ಲಿ ಕಿರಣ್ ರಾಜ್ ಅವರು 13 ಸಾವಿರ ಅಡಿಯಿಂದ ಸ್ಕೈ ಡೈವಿಂಗ್ ಮಾತಾಡಿದಾಗ ಇಲ್ಲಿ ಇಬ್ರೂ ಮಾತಾಡಿಲ್ಲ, ಆಗಲೇ ನನಗೆ ಇವರ ಮೇಲಿನ ಪ್ರೀತಿ, ಅಭಿಮಾನ ಹೋಯ್ತು” ಎಂದು ಹೇಳಿದ್ದಾರೆ. “ನನಗೆ ಇಲ್ಲಿ ಯಾರ ಮೇಲೆ ನಿರೀಕ್ಷೆಯೂ ಇಲ್ಲ. ನಾನು ಯಾರಿಗೂ ಬಕೆಟ್ ಹಿಡಿಯೋದಿಲ್ಲ, ನನಗೆ ಆಕ್ಟಿಂಗ್ ಗೊತ್ತು, ಹೊರಗಡೆ ಆಕ್ಟ್ ಮಾಡೋದು ದೊಡ್ಡ ವಿಷಯವೇ? ಎಂದು ಕಿರಣ್ ರಾಜ್ ಅವರು ಮಾತನಾಡಿದ್ದರು. ಹೊಸಬರ ಸಿನಿಮಾ ಬಂದಾಗ ಚಿತ್ರರಂಗದವರು ಸಪೋರ್ಟ್ ಮಾಡ್ತಿಲ್ಲ, ಒಬ್ಬರೂ ಮಾತಾಡ್ತಿಲ್ಲ ಎಂದು ಕಿರಣ್ ರಾಜ್ ಅವರು ಬೇಸರ ಹೊರಹಾಕಿದ್ದಾರೆ. Kannadathi Serial Actor Kiran Raj Exclusive Interview | Ronny Movie #kiranraj #interview #kannadathi Chapters 00:00 - Kiran Raj Interview 01:39 - Ronny Movie 01:53 - GuruTej Shetty 02:16 - Ronny Trailer 05:40 - Get Together 15:23 - About Sandlwood 20:05 - Kiran Raj Attitude 22:48 - Film Industry Support 28:08 - Meena Thoogudeepa 30:20 - GuruTej Shetty About Kiran Raj 42:22 - Serial Artist 52:12 - SIIMA 53:48 - Kiran Raj About His Dream Girl ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Comments