У нас вы можете посмотреть бесплатно ಟೊಮೊಟೊ ಗೊಜ್ಜು ಸುಲಭವಾಗಿ ರುಚಿಕರವಾಗಿ ಮಾಡುವ ವಿಧಾನ | How To Make Tomato Gojju | Perfect Tomato Curry или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ಈ ಒಂದು ವಿಡಿಯೋ ಮೂಲಕ ಬಹಳ ಸೊಗಸಾಗಿ ರುಚಿಕರವಾಗಿ ಒಳ್ಳೆ ಸ್ವಾಭಾವಿಕವಾದ ಬಣ್ಣದಿಂದ ಕೂಡಿರುವ ಟಮೋಟೋ ಹಣ್ಣಿನ ಗೊಜ್ಜನ್ನು ಯಾವ ರೀತಿ ಮಾಡುವುದು ಎಂದು ಬಹಳ ಸುಲಭವಾಗಿ ತಿಳಿಸಲಾಗಿದೆ, ಈ ವಿಡಿಯೋ ಪೂರ್ತಿ ನೋಡಿದ ನಂತರ ತಮಗೆ ತಿಳಿಯುತ್ತದೆ ಈ ಒಂದು ರೆಸಿಪಿ ಬಹಳ ರುಚಿಕರ ವೆಂದು , ಖಂಡಿತ ಒಮ್ಮೆ ಪೂರ್ತಿಯಾಗಿ ವಿಡಿಯೋ ನೋಡಿ ನಂತರ ನೀವು ನಿಮ್ಮ ಮನೆಯಲ್ಲಿ ಮಾಡಿ ನೋಡಿ ಆಗ ತಿಳಿಯುತ್ತದೆ ಯಾವ ರೀತಿ ಬಹಳ ಸುಲಭವಾಗಿ ಟೊಮೇಟೊ ಗೊಜ್ಜನ್ನು ಮಾಡಬಹುದೆಂದು. Required ingredients : Chopped Apple tomato 6 nos - ಆಪಲ್ ಟೊಮೊಟೊ ಹಣ್ಣು 6 Chopped onion 2 nos - ಈರುಳ್ಳಿ 2 Sambar masala powder 3 tbsp - ಕಾರದಪುಡಿ ( ಸಾರಿನಪುಡಿ ) 3 ಟೇಬಲ್ ಸ್ಪೂನ್ Cooking oil 4 tbsp - ಅಡುಗೆ ಎಣ್ಣೆ 4 ಟೇಬಲ್ ಸ್ಪೂನ್ Ghee 2 tbsp - ತುಪ್ಪ 2 ಟೇಬಲ್ ಸ್ಪೂನ್ Urad dal 1 tbsp - ಉದ್ದಿನಬೇಳೆ 1 ಟೇಬಲ್ ಸ್ಪೂನ್ Chana dal 1 tbsp - ಕಡ್ಲೆಬೇಳೆ 1 ಟೇಬಲ್ ಸ್ಪೂನ್ Turmeric powder little - ಅರಿಶಿನದ ಪುಡಿ ಸ್ವಲ್ಪ Mustard seeds little - ಸಾಸಿವೆ ಸ್ವಲ್ಪ Jeera little - ಜೀರಿಗೆ ಸ್ವಲ್ಪ Coriander powder 1 tsp - ಧನಿಯ ಪುಡಿ 1 ಟೀ ಸ್ಪೂನ್ Asafetida little - ಇಂಗು ಸ್ವಲ್ಪ Curry leaves little - ಕರಿಬೇವು ಸ್ವಲ್ಪ Coriander leaves little - ಕೊತ್ತಂಬರಿ ಸೊಪ್ಪು ಸ್ವಲ್ಪ Salt to taste - ಉಪ್ಪು ರುಚಿಗೆ ತಕ್ಕಷ್ಟು https://www.youtube.com/c/bhagyatv?su... #bhagyatvrecipes #ಟೊಮೊಟೊಗೊಜ್ಜು #TomatoCurry #HowToMake