Русские видео

Сейчас в тренде

Иностранные видео


Скачать с ютуб ಶ್ರೀ ರೇಣುಕಾ ಯಲ್ಲಮ್ಮನ ಜನಪ್ರಿಯ ಜನಪದ ಗೀತೆ "ಹುಟ್ಟಿ ಬಂದೆ ಯಲ್ಲಮ್ಮನಾಗಿ" Renuka Yellamma Janapada Folk в хорошем качестве

ಶ್ರೀ ರೇಣುಕಾ ಯಲ್ಲಮ್ಮನ ಜನಪ್ರಿಯ ಜನಪದ ಗೀತೆ "ಹುಟ್ಟಿ ಬಂದೆ ಯಲ್ಲಮ್ಮನಾಗಿ" Renuka Yellamma Janapada Folk 11 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಶ್ರೀ ರೇಣುಕಾ ಯಲ್ಲಮ್ಮನ ಜನಪ್ರಿಯ ಜನಪದ ಗೀತೆ "ಹುಟ್ಟಿ ಬಂದೆ ಯಲ್ಲಮ್ಮನಾಗಿ" Renuka Yellamma Janapada Folk

Janapada Impu (ಜನಪದಇಂಪು) a series of Kannada Folk songs is an attempt to present Janapada Songs in its simplest raw form without the use of any musical instruments. In this Educational Series we present to you many Janapada songs which you can learn, hum along and sing. Previously, we listened to a beautiful folk song about Malai Mahadeshwara, who is an incarnation of Lord Shiva. Today, let us listen to another folk devotional song about Renuka Yellamma, who is considered an incarnation of the goddess Parvati. Goddess Renuka who is fondly called "Ellara Amma Yellamma" is the deity of millions of people. Residing in the Yellamma Gudda (Hill) of Savadatti in North Karnataka, she is a compassionate mother who fulfills the wishes of her devotees. Lakhs of devotees from Karnataka, Maharashtra, and Andhra Pradesh come to this temple singing "Udhoo Udhoo Yellamma" and offer their devotion to the Goddess. Renuka Yellamma is the family deity of most people of North Karnataka and Southern Maharashtra. The form of worship of Savadatti Yellamma is an important aspect of Indian culture. Today, let us listen to a famous devotional folk song called " Hutti Bande Yellammanaagi" which tells the story of Renuka Yellamma in the form of a melodious song. Janapada songs are a reflection of the diversity of our culture. Let us do our part in preserving the rich heritage & tradition of Janapada and rejoice the richness of our language. ಉಧೋ ಉಧೋ ಉಧೋ ಉಧೋ ಎಲ್ಲಮ್ಮ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ ಮಾತಂಗಿ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ ಉಧೋ ರೇಣುಕಾ ತಾಯಿ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ ಉಧೋ ಹುಟ್ಟಿ ಬಂದೆ ಎಲ್ಲಮ್ಮನಾಗಿ ನಿನ್ನ ಮದುವೆ ಮಾಡಿ ಕೊಟ್ಟಾರವ್ವ ಜಮದಗ್ನಿಗೆ ರೇಣುಕ ರಾಜ ನಿಮ್ಮ ತಂದೆ ಭೋಗಾವತಿ ನಿಮ್ಮ ತಾಯಿ ಹುಟ್ಟಿ ಬಂದೆ ಅವರೊಟ್ಟಿಯಲ್ಲಿ ಹಾಕಿ ತೋಗ್ಯಾರ ತೊಟ್ಟಿಲಲ್ಲಿ ಸರ್ಫಿನಾ ಸಿಂಬಿ ತಲೆಯ ಮ್ಯಾಲೆ ಉಸುಕಿನ ಕೊಡ ಅದರ ಮ್ಯಾಲೆ ನೀರು ತುಂಬುತ ನದಿಯಲ್ಲಿ ಜೋಡಮೀನ ಕಂಡಾಳಲ್ಲಿ ನೀರು ತುಂಬುತ ನದಿಯಲ್ಲಿ ಜೋಡಮೀನ ಕಂಡಾಳಲ್ಲಿ ದೃಷ್ಟಿ ಹೋತು ಅದರ ಮ್ಯಾಲೆ ಕೊಡ ಬಿತ್ತೋ ಭೂಮಿ ಮ್ಯಾಲೆ ಸಿಟ್ಟು ಬಂತು ಜಮದಗ್ನಿಗೆ ಪರಶುರಾಮನ ಕರೆದಾನಲ್ಲೇ ತಾಯಿ ಶಿರವ ಕಡಿಯನಾನೊಲ್ಲೆ ತಂದೆ ಮಾತು ಪಾಲಿಸ್ಯಾನಲ್ಲೇ ಏನು ಬೇಡುವೆ ಬೇಡೊ ರಾಮ ಕೇಳಿದ್ದೆಲ್ಲ ಕೊಡುವೆ ನಿನಗೆ ತಾಯಿ ಜನುಮ ಬೇಡ್ಯಾನಲ್ಲೇ ಮಗನ ಮಾತು ಪಾಲಿಶ್ಯಾನಲ್ಲೆ ಹುಟ್ಟಿ ಬಂದೆ ಎಲ್ಲಮ್ಮನಾಗಿ ನಿನ್ನ ಮದುವೆ ಮಾಡಿ ಕೊಟ್ಟಾರವ್ವ ಜಮದಗ್ನಿಗೆ ಕೊಟ್ಟಾರವ್ವ ಜಮದಗ್ನಿಗೆ | ಕೊಟ್ಟಾರವ್ವ ಜಮದಗ್ನಿಗೆ | #janapada #janapada_geete #kannadafolksongs #yellamma #NorthKarnatakaFolkSong #UttaraKarnatakaFolkSong #RenukaYellama #SavadattiYellamma #Yellamma #BhaktiGeete #MelodiousKannadaSong #UttaraKarnatakaFolkSong #ಉತ್ತರಕರ್ನಾಟಕ #ರೇಣುಕಾಯಲ್ಲಮ್ಮ #ಸವದತ್ತಿಯಲ್ಲಮ್ಮ #ಎಲ್ಲಮ್ಮ #ಭಕ್ತಿಗೀತೆ #ಸುಮಧುರಗೀತೆಗಳು #ಜನಪದಗೀತೆಗಳು #ಉತ್ತರಕರ್ನಾಟಕಜನಪದಗೀತೆಗಳು

Comments