Русские видео

Сейчас в тренде

Иностранные видео


Скачать с ютуб ಇವತ್ತು ನವರಾತ್ರಿಯ 9 ನೇ ದಿನ, ಸಕಲ ಮನೋಕಾಮನೆಗಳನ್ನು ಈಡೇರಿಸುವ ಮಂತ್ರ ಕೇಳಿ | Most Powerful Mantra| KANNADA || в хорошем качестве

ಇವತ್ತು ನವರಾತ್ರಿಯ 9 ನೇ ದಿನ, ಸಕಲ ಮನೋಕಾಮನೆಗಳನ್ನು ಈಡೇರಿಸುವ ಮಂತ್ರ ಕೇಳಿ | Most Powerful Mantra| KANNADA || 4 часа назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಇವತ್ತು ನವರಾತ್ರಿಯ 9 ನೇ ದಿನ, ಸಕಲ ಮನೋಕಾಮನೆಗಳನ್ನು ಈಡೇರಿಸುವ ಮಂತ್ರ ಕೇಳಿ | Most Powerful Mantra| KANNADA ||

ಇವತ್ತು ನವರಾತ್ರಿಯ 9 ನೇ ದಿನ, ಸಕಲ ಮನೋಕಾಮನೆಗಳನ್ನು ಈಡೇರಿಸುವ ಮಂತ್ರ ಕೇಳಿ | Most Powerful Mantra| KANNADA || ಇಂದು ನವರಾತ್ರಿಯ ಅಂತಿಮ ಹಾಗೂ 9 ನೇ ದಿನ . ಈ ದಿನ , ದುರ್ಗಾ ತಾಯಿಯ ಒಂಬತ್ತನೇ ರೂಪವನ್ನು ಆರಾಧಿಸಲಾಗುತ್ತದೆ. ತಾಯಿಯ ಒಂಬತ್ತನೇ ರೂಪವೇ ಸಿದ್ಧಿದಾತ್ರಿ ಮಾತೆ . ಸಿದ್ಧಿದಾತ್ರಿ ಮಾತೆಯು , ನಾವು ನವರಾತ್ರಿಯ ಮೊದಲನೇ ಎಂಟು ದಿನ ಮಾಡಿದ ಪೂಜೆಗೆ , ಫಲವನ್ನು ಕೊಡುತ್ತಾರೆ. ಸಿದ್ಧಿದಾತ್ರಿ = ಸಿದ್ಧಿ + ದಾತ್ರಿ = ಪೂಜೆಯ ಫಲ + ಕೊಡುವರು . ಯಾರು ಪೂಜೆಗೆ ಅಥವಾ ತಪಸ್ಸಿಗೆ ತಕ್ಕ ಫಲವನ್ನು ಕೊಡುತ್ತಾರೋ , ಅವರು ಸಿದ್ಧಿದಾತ್ರಿ ತಾಯಿ . ಸಿದ್ಥಿದಾತ್ರಿ ತಾಯಿಯ ಈ ಶಕ್ತಿಶಾಲಿ ಮಂತ್ರವನ್ನು ಭಕ್ತಿಯಿಂದ ಕೇಳಿದರೆ - ಸಕಲ ಮನೋಕಾಮನೆಗಳು ಈಡೇರುತ್ತವೆ , ಯಶಸ್ಸು , ಬಲ ಹಾಗೂ ಧನ ಪ್ರಾಪ್ರಿಯೋಗುತ್ತವೆ ಮತ್ತು ಜನನ ಮರಣ ಚಕ್ರದಿಂದ ಮುಕ್ತಿ ಸಿಗುತ್ತದೆ . ಮಂತ್ರವನ್ನು ಪೂರ್ತಿ 108 ಬಾರಿ ಭಕ್ತಿಯಿಂದ ಕೇಳಿ ಮತ್ತು ಮಂತ್ರ ಕೇಳುವಾಗ 2 ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ . IF YOU LIKE THE VIDEO PLEASE LIKE COMMENT AND SUBSCRIBE MY CHANNEL. #kannada #mantra #ಮಂತ್ರ #ಕನ್ನಡ #siddhidhatri #navaratri #ಸಿದ್ಧಿದಾತ್ರಿ #ನವರಾತ್ರಿ #nagave mahamaya MANTRA. DEVI SIDDHIDHATRI MANTRA ದೇವಿ ಸಿದ್ಧಿದಾತ್ರಿ ಮಂತ್ರ ARTIST. GAURI ಗೌರಿ

Comments