Русские видео

Сейчас в тренде

Иностранные видео


Скачать с ютуб ವಾಂಗಿಬಾತ್ ಪುಡಿ & ವಾಂಗಿಬಾತ್ ಗೊಜ್ಜನ್ನು ಮಾಡುವ ವಿಧಾನ I How To Make Vangi Bath Powder & Vangi Bath Rice в хорошем качестве

ವಾಂಗಿಬಾತ್ ಪುಡಿ & ವಾಂಗಿಬಾತ್ ಗೊಜ್ಜನ್ನು ಮಾಡುವ ವಿಧಾನ I How To Make Vangi Bath Powder & Vangi Bath Rice 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ವಾಂಗಿಬಾತ್ ಪುಡಿ & ವಾಂಗಿಬಾತ್ ಗೊಜ್ಜನ್ನು ಮಾಡುವ ವಿಧಾನ I How To Make Vangi Bath Powder & Vangi Bath Rice

ವಾಂಗಿಬಾತ್ ಪುಡಿ ಮಾಡಲು ಬೇಕಾದ ಪದಾರ್ಥಗಳು ಖಾರದ ಮೆಣಸಿನಕಾಯಿ 100 ಗ್ರಾಂ ಬ್ಯಾಡಗಿ ಮೆಣಸಿನಕಾಯಿ 100 ಗ್ರಾಂ ದನಿಯಾ 100 ಗ್ರಾಂ ಕಡ್ಲೆಬೇಳೆ 100 ಗ್ರಾಂ ಉದ್ದಿನಬೇಳೆ 100 ಗ್ರಾಂ ಗಸಗಸೆ 4 ಟೇಬಲ್ ಸ್ಪೂನ್ ಅಕ್ಕಿ 2 ಟೇಬಲ್ ಸ್ಪೂನ್ ಏಲಕ್ಕಿ ಕಾಯಿ 8 ಸ್ಟಾರ್ ಮಸಾಲಾ ಹೂವ 4 ಲವಂಗ 8 ಜಾಕಾಯಿ ಒಂದು ಚಕ್ಕೆ 5 ಇಂಚು ಮೆಂತ್ಯ 1 ಟೇಬಲ್ ಸ್ಪೂನ್ ಒಂದು ಟೀ ಚಮಚದಷ್ಟು ಇಂಗು Ingredients to make vangibath powder red chilly - 100gms Bedayagi chilli 100gms Coriander seeds 100gms Channa dal 100gms UraDal 100gms Poppy seeds 4 Tbsp Rice 2 Tbsp Cardamom 8 nos Star Masala Flower 4 Nos Clove 8 Nos Nutmeg 1 Cinnamon 5 inch fenugreek seeds 1 Tbsp Asafoetida 1 tsp ವಾಂಗಿಬಾತ್ ಗೊಜ್ಜು ಮಾಡಲು ಬೇಕಾದ ಪದಾರ್ಥಗಳು ಬದನೆಕಾಯಿ ಅರ್ಧ ಕೆಜಿ ( ಉದ್ದ ಬದನೆಕಾಯಿ ನಾಲ್ಕ ರಿಂದ ಐದು ) ಈರುಳ್ಳಿ 2 ಟೊಮೆಟೋ ಹಣ್ಣು 1 ಮೆಂತ್ಯ ಸೊಪ್ಪು 1 ಹಿಡಿ ಒಣ ಕೊಬ್ಬರಿ ಅರ್ಧ ಕಪ್ ಎಣ್ಣೆ 6 ಟೇಬಲ್ ಸ್ಪೂನ್ ವಾಂಗಿಬಾತ್ ಪೌಡರ್ 6 ಟೇಬಲ್ ಸ್ಪೂನ್ ಬಟಾಣಿ ಅರ್ಧ ಕಪ್ ಅಳತೆ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು ಕಡ್ಲೆಬೇಳೆ 1 ಟೇಬಲ್ ಸ್ಪೂನ್ ಉದ್ದಿನಬೇಳೆ 1 ಟೇಬಲ್ ಸ್ಪೂನ್ ಸಾಸಿವೆ ಸ್ವಲ್ಪ ಇಂಗು ಚಿಟಿಕೆಯಷ್ಟು ಅರಿಶಿಣದ ಪುಡಿ ಸ್ವಲ್ಪ ಕರಿಬೇವಿನ ಸೊಪ್ಪು ಸ್ವಲ್ಪ ಬ್ಯಾಡಗಿ ಮೆಣಸಿನಕಾಯಿ 2 ಉಪ್ಪು ರುಚಿಗೆ ತಕ್ಕಷ್ಟು Needed ingredients to prepare Vangibath gojju Brinjal 1/2 kg ( 4 to 5) Onion 2 nos Tomato 1 Fenugreek leaves 1 handfull Grated dry coconut 1/2 cup Oil 6 tbsp Home made vangibath power 6 tbsp Green peas 1/2 cup Chanadal 1tbsp Urdal 1 tbsp Mustard little Asafoetida little Turmeric little Curry leaves little Tamarin 1 lemon size Badigi chill 2 nos Salt to taste #BhagyaTvRecipes #BhagyaTvVangiBathPowder #BhagyaTvVangiBathRice Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs  

Comments